ರೋಗನಿರೋಧಕ ಶಕ್ತಿಗೆ ಕೆಲವೊಂದು ಸಲಹೆಗಳು....how_to_get_immunity
#how_to_get_immunity
Immunity ಅಂದರೆ ರೋಗನಿರೋಧಕ ಶಕ್ತಿ ಬರಬೇಕೆಂದರೆ, ಮೊದಲು ನಮ್ಮ ದೇಹದಲ್ಲಿ ಇರುವ ಟಾಕ್ಸಿನ್ ಹೊರಗೆ ಹೋಗಬೇಕು. ಆನಂತರವೇ immunity ಬರಲು ಸಾಧ್ಯ. ನಾನು ಸಂಗ್ರಹಿಸಿರುವ ಕೆಲವನ್ನು ಪೋಸ್ಟ್ ಮಾಡಿದ್ದೇನೆ.ಈಗ ಇರುವ ಸಂದರ್ಭಕ್ಕೆ ಯಾವುದು ಸಾಧ್ಯವೋ, ಅದನ್ನು ಆಯ್ಕೆ ಮಾಡಿಕೊಂಡು ಮಾಡಿ.
Comments
Post a Comment