ಮಕ್ಕಳ ಪರೀಕ್ಷೆಗೆ ಕೆಲವೊಂದು ಸಲಹೆಗಳು👍sacred and divine tips for students for exam
👍sacred and divine tips for students for exam week.
ನಾನು ಈ ದಿನ ಪೋಸ್ಟ್ ಮಾಡಿರುವ ಅಂಶಗಳು. ಓದಿದ ನಂತರ ಏನಾದರೂ ಡೌಟ್ ಇದ್ದರೆ ಕಮೆಂಟ್ ಮಾಡಿ. ಉತ್ತರ ನೀಡುತ್ತೇನೆ.
👍1.ಯಾವ ರಾಶಿಯ ವಿದ್ಯಾರ್ಥಿಗಳು ಯಾವ ದಿಕ್ಕಿನಲ್ಲಿ ಕೂತು ಓದಬೇಕು, ಯಾವ ಬಣ್ಣದ ಬಟ್ಟೆಗಳನ್ನು ಧರಿಸಿ ಓದಬೇಕು, ಯಾವ ಮಂತ್ರ ಹೇಳಬೇಕು,
👍2. ಯಾವ ಗ್ರಹದ ತೊಂದರೆ ಗೆ ಯಾವ ಮಂತ್ರ ಓದಬೇಕು
👍3. ರಾಶಿ ಗೊತ್ತಿಲ್ಲ ದಿದ್ದರೆ ಯಾವ ಮಂತ್ರ ಓದಬೇಕು
👍4. Sacred codes ಎಡಗೈ ಮೇಲೆ ಬರೆಯುವುದರಿಂದ ಆ ದಿನ ವೆಲ್ಲಾ ಒಳ್ಳೆಯ ಎನರ್ಜಿ ಇರುತ್ತದೆ
👍5. ನಾನು ಪೋಸ್ಟ್ ಮಾಡಿ ರುವ ಓಂ ಚಿತ್ರದ ಕಾಪಿ ತೆಗೆದುಕೊಂಡು ಗೋಡೆ ಮೇಲೆ ಅಂಟಿಸಿ. ನಿಮ್ಮ ಮಗುವಿಗೆ ಪ್ರತಿ ದಿನ ಬೆಳಿಗ್ಗೆ ಬೇಗ ಎದ್ದು ಐದು ನಿಮಿಷ ಓಂ ಚಿತ್ರ ನೋಡಿ ನಂತರ ಐದು ನಿಮಿಷ ಸುಮ್ಮನೆ ಕಣ್ಣು ಮುಚ್ಚಿಕೊಂಡು ಕೂರಲು ಹೇಳಿ. ಇದರಿಂದ ಮನಸ್ಸಿನ ಚಂಚಲತೆ, ಆತಂಕ,ಭಯ,ಹೆದರಿಕೆ ಕಮ್ಮಿ ಆಗುತ್ತದೆ
👍👍All the best for your exam children and God bless you all
ಇವೆಲ್ಲವೂ ಮಾಡುವುದು ಒಳ್ಳೆಯದು. ಮಕ್ಕಳಿಗೆ ಮಾನಸಿಕ ಆರೋಗ್ಯ, ಶಕ್ತಿ, ನೀಡುತ್ತದೆ
Very helpful Akka. Thank you.
ReplyDeleteWelcome 😊😊
DeleteFacing aa direction nalli irabeeka
ReplyDeleteFirst page nalli ide nodi....yaava raashiyavaru yaava dikkige kutu odabeku anta.... Rashi gottilla andre, poorvakke eduragi kulitu odabeku
Delete