ಕಾರ್ತಿಕ ಮಾಸದ ಸಂಕ್ಷಿಪ್ತ ಕಥೆ

ನನಗೆ ಎಷ್ಟೊಂದು ಮಂದಿ ಕೆಲಸಕ್ಕೆ ಹೋಗುವವರು ಮೆಸೇಜ್ ಮಾಡಿದ್ದೀರಿ. ಕಾರ್ತಿಕ ಮಾಸದ ಎಲ್ಲ ಅಧ್ಯಾಯಗಳನ್ನು ಓದಲು ಅಥವಾ ಕೇಳಲು ಆಗುತ್ತಿಲ್ಲ ಎಂದು. ಅದಕ್ಕೆ ಈ ಸಂಕ್ಷಿಪ್ತ ಕಾರ್ತಿಕ ಮಾಸದ ಕಥೆ ನಿಮಗೆ ಶೇರ್ ಮಾಡುತ್ತಿದ್ದೇನೆ. ನೀವು ಇದುವರೆಗೂ ಕಾರ್ತಿಕ ಪುರಾಣ ಓದಿಲ್ಲ ಎಂದರೂ ಚಿಂತೆ ಇಲ್ಲ. ಅಮಾವಾಸ್ಯೆ ಒಳಗೆ, ಬೆಳಗ್ಗೆ ಅಥವಾ ಸಂಜೆ ದೇವರಿಗೆ ದೀಪ ಹಚ್ಚಿದ ನಂತರ,ಕೈಯಲ್ಲಿ ಅಕ್ಷತೆ ಹಿಡಿದುಕೊಂಡು, ಈ ಲಿಂಕ್ ನಲ್ಲಿ ಇರುವ ಚಿಕ್ಕ ಕಥೆ ಕೇಳಿ, ನಂತರ ದೇವರಿಗೆ ಅಕ್ಷತೆ ಸಮರ್ಪಣೆ ಮಾಡಿ. ಎಲ್ಲರಿಗೂ ಒಳ್ಳೆಯದಾಗಲಿ.🙏🙏

https://youtu.be/JlbKX11vewM

Comments

Popular posts from this blog

chaitra gowri sampradaya song ll ಚೈತ್ರ ಮಾಸದ ಗೌರೀ ವ್ರತದ ಸಂಪ್ರದಾಯದ ಹಾಡು