Indian Month names ಭಾರತೀಯ ಕ್ಯಾಲೆಂಡರ್ ಪ್ರಕಾರ,60 ಹಿಂದೂ ಸಂವತ್ಸರಗಳ ಹೆಸರುಗಳು

ಪಂಚಾಂಗಗಳು ಹೇಳುವ 60 ಸಂವತ್ಸರಗಳ ಹೆಸರುಗಳು.

01. ಪ್ರಭವ
02. ವಿಭವ
03. ಶುಕ್ಲ
04. ಪ್ರಮೋದೂತ
05. ಪ್ರಜೋತ್ಪತ್ತಿ
06. ಆಂಗೀರಸ
07. ಶ್ರೀಮುಖ
08. ಭಾವ
09. ಯುವ
10. ಧಾತ್ರಿ (ಧಾತು)
11. ಈಶ್ವರ
12. ಬಹುಧಾನ್ಯ
13. ಪ್ರಮಾಥಿ
14. ವಿಕ್ರಮ
15. ವೃಷ/ ವಿಷು
16. ಚಿತ್ರಭಾನು
17. ಸ್ವಭಾನು
18. ತಾರಣ
19. ಪಾರ್ಥಿವ
20. ವ್ಯಯ
21. ಸರ್ವಜಿತು
22. ಸರ್ವಧಾರಿ 
23. ವಿರೋಧಿ 
24. ವಿಕೃತಿ
25. ಖರ
26. ನಂದನ
27. ವಿಜಯ
28. ಜಯ
29. ಮನ್ಮಥ
30. ದುರ್ಮುಖಿ
31. ಹೇವಿಳಂಬಿ
32. ವಿಳಂಬಿ
33. ವಿಕಾರಿ
34. ಶಾರ್ವರಿ
35. ಪ್ಲವ
36. ಶುಭಕೃತು
37. ಶೋಭಾಕೃತು
38. ಕ್ರೋಧಿ
39. ವಿಶ್ವಾವಸು
40. ಪರಾಭವ
41. ಪ್ಲವಂಗ
42. ಕೀಲಕ
43. ಸೌಮ್ಯ
44. ಸಾಧಾರಣ
45. ವಿರೋಧಿಕೃತ್
46. ಪರೀಧಾವಿ
47. ಪ್ರಮಾದೀಚ
48. ಆನಂದ
49. ರಾಕ್ಷಸ
50. ನಳ
51. ಪಿಂಗಳ/ಪೈಂಗಳ
52. ಕಾಳಯುಕ್ತಿ
53. ಸಿದ್ಧಾರ್ಥಿ
54. ರುದ್ರ / ರೌದ್ರಿ
55. ದುರ್ಮತಿ
56. ದುಂದುಭಿ
57. ರುಧಿರೋದ್ಗಾರಿ
58. ರಕ್ತಾಕ್ಷಿ
59. ಕ್ರೋಧನ
60. ಅಕ್ಷಯ

Comments

Popular posts from this blog

chaitra gowri sampradaya song ll ಚೈತ್ರ ಮಾಸದ ಗೌರೀ ವ್ರತದ ಸಂಪ್ರದಾಯದ ಹಾಡು